ಕಾಂಗ್ರೆಸ್ ಪಕ್ಷದ ಕೊನೆಯ ದಕ್ಷಿಣ ಭಾರತದ ಕೊಂಡಿ ಕೂಡ ಕಳೆದು ಹೋಯಿತು. ಕರ್ನಾಟಕದಲ್ಲಿ ಕಾಂಗೈ ಸೋಲಿನ ಶ್ರೇಯ ಕಾಂಗೈ ಅಧ್ಯಕ್ಷ ರಾಹುಲ್ ಗಾಂಧಿಯ ಪಾಲಿಗೂ ಸಿಗುತ್ತೆ!  

Read More

ಉಡುಪಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿಯನ್ನು ಹೀಯಾಳಿಸುತ್ತ ನಾನು ರಾಹುಲ್ ಗಾಂಧಿಯಷ್ಟು ಚೆನ್ನಾಗಿ ಡ್ರೆಸ್ ಮಾಡೋಲ್ಲ ಎಂದರು! Sify cartoon

Read More

ಕರ್ನಾಟಕದಲ್ಲಿ ಚುನಾವಣಾ-ಪೂರ್ವ ಸಮೀಕ್ಷೆಗಳು ಬಿಜೆಪಿಗೆ ಸಾಕಷ್ಟು ಹಿನ್ನಡೆಯ ಭವಿಷ್ಯವನ್ನು ನೀಡುತ್ತಿವೆ. ಬಿಜೆಪಿ ದಂಡನಾಯಕ ಅಮಿತ್ ಷಾ ಅವರ ನೂರೈವತ್ತು ಸೀಟುಗಳ ಮಹತ್ವಾಕಾಂಕ್ಷೆಯ ಗುರಿ ಬಹಳ ದೂರದಲ್ಲಿರುವಂತಿದೆ. ಇತ್ತೀಚಿನ ಕರ್ನಾಟಕ ಭೇಟಿಯಲ್ಲಿ ಅಮಿತ್ ಷಾ, ‘ಪಾತಾಳದಲ್ಲಿ ಹುಡುಕಿಯಾದ್ರೂ ಆರ್.ಎಸ್.ಎಸ್. ಕಾರ್ಯಕರ್ತರ ಹಂತಕರನ್ನು ಹಿಡಿಯುತ್ತೇವೆ’ ಅನ್ನೋ ಹೇಳಿಕೆ ನೀಡಿದರು. Mail Today cartoon

Read More

ಪರೇಶ್ ಮೇಸ್ತನ ಸಾವು ಹತ್ತಾರು ಪ್ರಶ್ನೆಗಳನ್ನೆತ್ತಿವೆ ಹಾಗೂ ಉತ್ತರವೂ ಸಿಕ್ಕಿಲ್ಲ. ಅದೇ ರೀತಿ ರಾಜಕೀಯ ಪಕ್ಷಗಳ, ಮಾಧ್ಯಮದವರ ಹಾಗೂ ಸೋಶಿಯಲ್ ಮೀಡಿಯಾ ಸೈನಿಕರ ವರ್ತನೆಯೂ ಹತ್ತಾರು ಪ್ರಶ್ನೆಗಳನ್ನು ತೆರೆದಿಟ್ಟಿವೆ!

Read More

ಗುಜರಾತ್ ಮಾಡೆಲ್ ವಿಕಾಸದ ಬಗ್ಗೆ ಮಾತನಾಡುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ರಾಮಮಂದಿರವನ್ನೇ ಹೆಚ್ಚು ನೆಚ್ಚಿಕೊಂಡಿತೇ?

Read More