ಯಾವ ಕ್ಷಣವೂ ಉರುಳಬಹುದು ಎನ್ನೋ ರೀತಿಯಲ್ಲಿ ಆಡಳಿತ ನಡೆಸಿದ ಬಿಜೆಪಿ-ಪಿಡಿಪಿ ಮೈತ್ರಿಯ ಜಮ್ಮು-ಕಾಶ್ಮೀರ ಸರಕಾರ ಕೊನೆಗೂ ಕಡೆಯ ಉಸಿರು ಎಳೆದಿದೆ! ಬಿಜೆಪಿ ಏಕಪಕ್ಷೀಯ ನಿರ್ಧಾರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿದೆ.
(Kannada translation of English cartoon done for Mail Today)

Leave a comment

You may also like

Comments are closed.