ಉಡುಪಿಯ ಶಾಸಕರರಾದ ರಘುಪತಿ ಭಟ್ರು ತಮ್ಮ ಭಾಷಣದಲ್ಲಿ ಮನೆಮದ್ದಿನ ಬಗ್ಗೆ ಮಾತಾಡುತ್ತ, ಹಲಸಿನ ಹಣ್ಣಿನಿಂದ ಏಡ್ಸ್ ರೋಗವನ್ನು ದೂರ ಇಡಬಹುದು ಅಂತ ಕೇಳಿದ್ದೇನೆ ಅನ್ನುತ್ತಾ ಎಲ್ಲರನ್ನೂ ಚಕಿತಗೊಳಿಸಿದರು. ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೆ ಒಳಗಾದರು!

Leave a comment

You may also like

Comments are closed.