ದೆಹಲಿಯಲ್ಲೊಂದು ಕಾಂಗೈಗೆ ಇಕ್ಕಟ್ಟಿನ ರಾಜಕೀಯ ಸ್ಥಿತಿ. ಕೇಜ್ರಿವಾಲ್ ಲೆಫ್ಟಿನೆಂಟ್ ಜನರಲ್ ವಿರುದ್ಧ ಧರಣಿ ಕೂತಾಗ, ದೇಶದ ವಿಪಕ್ಷ ನಾಯಕರೆಲ್ಲರೂ ಆಪ್ ನಾಯಕನಿಗೆ ಬೆಂಬಲ ನೀಡಿದರು. ಆದರೆ ದೆಹಲಿಯಲ್ಲಿ ಕಾಂಗೈ ವಿಪಕ್ಷ ಕೂಡ. ಕೇಜ್ರಿವಾಲ್ ರೀತಿಯ ರಾಜಕೀಯ ಮಾದರಿಯ ವಿರೋಧಿ ಕೂಡ.

Read More