ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯರು ಹೇಳಿದ್ದು ಹಾಲು-ಅನ್ನ ಅನ್ನೋ ಹಾಗೆ ಬಿಜೆಪಿಯ ಗುಜರಾತ್ ಚುನಾವಣಾ ಪ್ರಚಾರಕ್ಕೆ ಕಾಂಗೈ ತಂಡದಿಂದಲೇ ದೊಡ್ಡ ಕೊಡುಗೆ ಸಿಕ್ಕಿದೆ. ಅದು ಚಾಯ್-ವಾಲಾ ಮೋದಿಯನ್ನು ಮರಳಿ ಚುನಾವಣಾ ಕಣಕ್ಕೆ ತಂದಿರೋದು! Sifyಗಾಗಿ ರಚಿಸಿದ ಕಾರ್ಟೂನು  

Read More

ಕೊನೆಗೂ ರಾಹುಲ್ ಗಾಂಧಿ ಕಾಂಗೈ ಪಕ್ಷದ ಅಧ್ಯಕ್ಷನಾಗೋ ಗಳಿಗೆ ಹತ್ತಿರ ಬಂತು ಅನ್ಸುತ್ತೆ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಪಕ್ಷಾಧ್ಯಕ್ಷನ ಆಯ್ಕೆ ಮಾಡೋ ಕುಂಟು ನೆಪದಲ್ಲಿ ಆಂತರಿಕ ಚುನಾವಣೆ ನಡೆಯಲಿದೆ. ಬಳಿಕ ರಾಹುಲ್ ಗಾಂಧಿ ಪಟ್ಟಾಭಿಷೇಕ!

Read More
ಬೇಟಿ ಬಚಾವೋ! ದೀಪಿಕಾಳನ್ನು ರಕ್ಷಿಸಿ!

ದೇಶದ ಮೂಲೆ-ಮೂಲೆಯ ಪುಡಿ-ಗುಂಪುಗಳು ನಟಿ ದೀಪಿಕಾ ಪಡುಕೋಣೆಯನ್ನು ಗುರಿಯಿಟ್ಟು ಆಕ್ರಮಣ ಮಾಡುತ್ತಿವೆ. ಆಕೆಯ ತಪ್ಪು ಇಷ್ಟೇ- ಪದ್ಮಾವತಿ ಹಿಂದಿ ಸಿನಿಮಾದಲ್ಲಿ ಪದ್ಮಾವತಿಯ ಪಾತ್ರ ಮಾಡಿರೋದು!

Read More